
ತುಮಕೂರ ವೀರಶೈವ ಸಹಕಾರ ಬ್ಯಾಂಕ್ ನಿ. ನೆಲಮಂಗಲ ಶಾಖೆಯ ನೂತನ ಕಟ್ಟಡದ ಶಂಕುಸ್ಥಾಪನೆಯನ್ನು ದಿನಾಂಕ 04-11-2024 ರ ಸೋಮವಾರ ಷ।।ಬ।। ಶ್ರೀ ಶ್ರೀ ವೀರಭದ್ರ ಶಿವಾಚಾರ್ಯ ಸ್ವಾಮಿಗಳು ಬಾಳೆಹೊನ್ನೂರು ಶಾಖಾ ಮಠ ಸಿದ್ದರಬೆಟ್ಟ ಇವರ ಅಮೃತ ಹಸ್ತದಿಂದ ನೆರವೇರಿಸಲಾಯಿತು , ಬ್ಯಾಂಕಿನ ಅಧ್ಯಕ್ಷರಾದ ಕೆ ಜೆ ರುದ್ರಪ್ಪನವರು ಅಧ್ಯಕ್ಷತೆ ವಹಿಸಿದ್ದರು , ಈ ಸುಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಶ್ರೀ ಶ್ರೀನಿವಾಸ್ ಎನ್ ವಿಧಾನಸಭಾ ಸದಸ್ಯರು ನೆಲಮಂಗಲ, ಶ್ರೀ ಟಿ ಬಿ ಶೇಖರ್ ಅಧ್ಯಕ್ಷರು ತುಮಕೂರು ನಗರ ವೀರಶೈವ ಸಮಾಜ ಸೇವಾ ಸಮಿತಿ(ರಿ), ಶ್ರೀ ಕೆ ವೈ ಸಿದ್ದಲಿಂಗಮೂರ್ತಿ ಅಧ್ಯಕ್ಷರು ರೇಣುಕಾ ವಿದ್ಯಾಪೀಠ, ಶ್ರೀ ಮತಿ ಪೂರ್ಣಿಮಾ ಸುಗ್ಗರಾಜು ನಗರಸಭಾ ಅಧ್ಯಕ್ಷರು ನೆಲಮಂಗಲ, ಶ್ರೀಮತಿ ಲತಾ ಹೇಮಂತಕುಮಾರ್ ನಗರಸಭಾ ಸದಸ್ಯರು ನೆಲಮಂಗಲ, ಶ್ರೀ ಕೆ ಎಸ್ ಮಂಜುನಾಥ್ ಮಾಜಿ ಅದ್ಯಕ್ಷರು ತು.ವೀ.ಸ.ಬಾ.ನಿ, ಶ್ರೀ ಬಿ ಎಸ್ ಮಂಜುನಾಥ್ ಅದ್ಯಕ್ಷರು ಸ್ನೇಹ ಸಂಗಮ ಸೌಹಾರ್ದ ಪತ್ತಿನ ಸಹಕಾರಿ ನಿ, ಶ್ರೀ ಓಹಿಲೇಶ್ವರ ಟಿ ಸಿ ಅಧ್ಯಕ್ಷರು ತುಮಕೂರು ಬಸವೇಶ್ವರ ಸಹಕಾರ ಸಂಘ ನಿ, ಶ್ರೀ ಚಂದ್ರಮೌಳಿ ಎಸ್ ಜಿ ಉಪಾಧ್ಯಕ್ಷರು ತುಮಕೂರು ನಗರ ಸಮಾಜ ಸೇವಾ ಸಮಿತಿ (ರಿ), ಕೆ ಜೆ ರುದ್ರಪ್ಪ ಅಧ್ಯಕ್ಷರು ತುಮಕೂರು ವೀರಶೈವ ಸಹಕಾರ ಬ್ಯಾಂಕ್ ನಿ. ,ಮಲ್ಲಿಕಾರ್ಜುನಯ್ಯ ಕೆ ಉಪಾದ್ಯಕ್ಷರು ತುಮಕೂರು ವೀರಶೈವ ಸಹಕಾರ ಬ್ಯಾಂಕ್ ನಿ ಹಾಗೂ ಕಾರ್ಯಕಾರಿ ಮಂಡಳಿ ಸದಸ್ಯರು ಹಾಗೂ ವ್ಯವಸ್ಥಾಪನಾ ಸಮಿತಿ ಸದಸ್ಯರು , ಮುಖ್ಯಕಾರ್ಯನಿರ್ವಹಣಾ ಅಧಿಕಾರಿ (ಪ್ರ) ಹಾಗೂ ಸಿಬ್ಬಂದಿ ವರ್ಗದವರು, ಸದಸ್ಯರು ಮತ್ತು ಗ್ರಾಹಕರು ಈ ಶುಭ ಸಂದರ್ಭದಲ್ಲಿ ಉಪಸ್ಥಿತರಿದ್ದರು.